Udupi | Anantheswara Temple | Udupi Krishna | Madhwacharya | ಶ್ರೀ ಅನಂತೇಶ್ವರ ದೇವಸ್ಥಾನ | ಉಡುಪಿ

Поделиться
HTML-код
  • Опубликовано: 21 окт 2024
  • #Udupi,#Ananteshwara,#Madhwacharya,#ಪರಿಚಯ,#ಉಡುಪಿ
    Udupi Anantheshwara Temple is a historic Hindu temple dedicated to Lord Ananteshwara Parashurama (an avatar of Vishnu). The Anantheshwara temple is located in Udupi, India. The temple is a unique temple where Parashurama is worshiped in the form of Shiva Linga.Writer Roshen Dalal says, "According to texts, the city formed part of Parashurama Kshetra, the area is said to be claimed by Parashurama from the sea. Legends state that a king name Ramabhoja worshipped Parashurama here in the form of Shiva Linga, which then manifests itself on a silver seat (rajata pitha). ಉಡುಪಿಯ ಅನಂತೇಶ್ವರ ದೇವಸ್ಥಾನದ ಪರಿಚಯ.

Комментарии • 76

  • @jayalaxmih1830
    @jayalaxmih1830 3 года назад +4

    Jai Hind Jai Karnataka Jai Tuluvappe

  • @gayathrivishnu8956
    @gayathrivishnu8956 2 года назад +1

    ಶ್ರೀ ಅನಂತೇಶ್ವರ ನಮಃ ಶ್ರೀ ಚಂದ್ರಮೌಳೀಶ್ವರ ನಮಃ 🙏🙏🙏🌹🌹🌹

    • @parichayachannel
      @parichayachannel  2 года назад

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @nagindra5886
    @nagindra5886 3 года назад +2

    ನಿರೂಪಣೆ ಬೇರೆಯವರು ಮಾಡಿದರೆ ಇನ್ನೂ ಚನ್ನಾಗಿ ಇರುತ್ತದೆ....

  • @ranjithmandarthi6724
    @ranjithmandarthi6724 3 года назад +2

    Super and Very powerful temple in Karnataka (UDUPI)

    • @parichayachannel
      @parichayachannel  3 года назад

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @tanujk3766
    @tanujk3766 5 месяцев назад

    Hara Hara Mahadeva

    • @parichayachannel
      @parichayachannel  5 месяцев назад

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @GiridharRanganathanBharatwasi
    @GiridharRanganathanBharatwasi 3 года назад +1

    Om Shri Gurubiyo Namaha

  • @gayathrivishnu8956
    @gayathrivishnu8956 2 года назад

    ಶ್ರೀ ಅನಂತೇಶ್ವರ ನಮಹ ಶ್ರೀ ಚಂದ್ರಮೌಳೇಶ್ವರ ನಮಹ 🙏🙏🙏🌹🌹🌹

    • @parichayachannel
      @parichayachannel  2 года назад

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @venkammasns4038
    @venkammasns4038 3 года назад +2

    I have visited Udipi city and scene Ananteshwara Chandra moulishwara krishna temple ,these Temples are very ancient & everyone should visit.

    • @parichayachannel
      @parichayachannel  3 года назад

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @venkateshnageshappa284
    @venkateshnageshappa284 3 года назад +1

    Udupi anantheswara devara bagge upayukta mahithi thilisiddakke nimage mathu nimna kutumbaku anantheswara Swamy olleyadu madali.dhanyavadagal

    • @parichayachannel
      @parichayachannel  3 года назад

      ಧನ್ಯವಾದಗಳು ವೆಂಕಟೇಶ್ ಅವರೇ

  • @sathishprince627
    @sathishprince627 3 года назад +2

    🙏🌹🔱 #ಓಂ_ನಮಃ_ಶಿವಾಯ 🔱🌹🙏

    • @parichayachannel
      @parichayachannel  3 года назад

      ಧನ್ಯವಾದಗಳು ಸತೀಶ್ ಅವರೇ

  • @GiridharRanganathanBharatwasi
    @GiridharRanganathanBharatwasi 3 года назад +1

    Om Namashivaya. Om Namo Narayana

  • @chanduchand1832
    @chanduchand1832 3 года назад

    ತುಂಬಾ ಚೆನ್ನಾಗಿದೆ ವಿಡೀಯೋ ಸರ್ ತಿಳಿಸಿಕೊಟ್ಟಿದಕ್ಕೆ ಧನ್ಯವಾದಗಳು ಸರ್

    • @parichayachannel
      @parichayachannel  3 года назад

      ಧನ್ಯವಾದಗಳು ಚಂದೂ ಅವರೇ

  • @chikkaballapuraramachandra2116
    @chikkaballapuraramachandra2116 3 года назад

    🙏🏻🙏🏻🙏🏻 Om Namo Bhagavate Vaasudevaaya Namah

    • @parichayachannel
      @parichayachannel  3 года назад

      ಧನ್ಯವಾದಗಳು ಮಾನ್ಯರೇ

  • @chikkaballapuraramachandra2116
    @chikkaballapuraramachandra2116 3 года назад

    🙏🏻🙏🏻🙏🏻 Om Ananteshwaraye Namah

  • @chikkaballapuraramachandra2116
    @chikkaballapuraramachandra2116 3 года назад

    🙏🏻🙏🏻🙏🏻 Om Namah Shivaaya

  • @sujathashettyan9406
    @sujathashettyan9406 2 года назад

    🙏🙏🙏

    • @parichayachannel
      @parichayachannel  2 года назад

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @PradeepyadavThTrvlWrld23410
    @PradeepyadavThTrvlWrld23410 3 года назад +2

    Sri Anantheshwara devalaya Udupi devalaya dalli samipadallerodu Udupi nagarada hemmeya pratika

    • @parichayachannel
      @parichayachannel  3 года назад

      ಧನ್ಯವಾದಗಳು ಪ್ರದೀಪ್ ಅವರೇ

  • @ranjithmandarthi6724
    @ranjithmandarthi6724 3 года назад +1

    🙏🙏🙏🙏🙏🙏

  • @pushpalatashetti8592
    @pushpalatashetti8592 3 года назад

    Om Anantheshwraya Namah.

    • @parichayachannel
      @parichayachannel  3 года назад

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @vishwanathSuvarna-qe5ue
    @vishwanathSuvarna-qe5ue 5 месяцев назад

    Hari hararali bedavila Sri Sankara nharayanayah namah

    • @parichayachannel
      @parichayachannel  5 месяцев назад

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @venkateshabharadwaja366
    @venkateshabharadwaja366 3 года назад +1

    ವಿಡಿಯೋ ತುಂಬಾ ಚೆನ್ನಾಗಿ ಮೂಡಿಬಂದಿದೆ. ನಿಮಗೆ ಅಭಿನಂದನೆಗಳು.
    ಒಂದು ಸಣ್ಣ ತಿದ್ದುಪಡಿ ಆಗಬೇಕು, ೪ ದುರ್ಗಾ ಕ್ಷೇತ್ರಗಳಲ್ಲ ೭ ದುರ್ಗಾ ಕ್ಷೇತ್ರಗಳು.
    ತುಳುನಾಡಿನ ಸಪ್ತದುರ್ಗೆಯರೆಂದೇ ಪ್ರಸಿದ್ಧ.
    ೧. ಕುಂಜಾರುಗಿರಿ ದುರ್ಗಾಪರಮೇಶ್ವರೀ.
    ೨. ಚಿತ್ರಾಪುರ ದುರ್ಗಾಪರಮೇಶ್ವರೀ.
    ೩. ಬಪ್ಪನಾಡು ದುರ್ಗಾಪರಮೇಶ್ವರೀ.
    ೪. ಸಸಿಹಿತ್ಲು ಭಗವತೀ.
    ೫. ಮುಂಡಕೂರು ದುರ್ಗಾಪರಮೇಶ್ವರೀ.
    ೬. ಕಟೀಲು ದುರ್ಗಾಪರಮೇಶ್ವರೀ.
    ೭. ಪೊಳಲಿ ರಾಜರಾಜೇಶ್ವರೀ.

    • @parichayachannel
      @parichayachannel  3 года назад +2

      ಧನ್ಯವಾದಗಳು ವೆಂಕಟೇಶ್ ಅವರೇ.ತಾವು ತಿಳಿಸಿದ ತುಳುನಾಡಿನ ಸಪ್ತದುರ್ಗೆಯರು ಬೇರೆ.ರಾಮಭೋಜ ಸ್ಥಾಪಿಸಿದ 4 ದುರ್ಗಾಪರಮೇಶ್ವರಿ ದೇವಸ್ಥಾನಗಳು ಬೇರೆ.
      ರಾಮಭೋಜ ಸ್ಥಾಪಿಸಿದ 4 ದುರ್ಗಾಪರಮೇಶ್ವರಿ ದೇವಸ್ಥಾನಗಳೆಂದರೆ
      ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾನ, ಉಡುಪಿ ತಾಲೂಕು ವ್ಯಾಪ್ತಿಯಲ್ಲಿ ಬರುವ ಬೈಲೂರು ಮಹಿಷಾಸುರಮರ್ಧಿನಿ ದೇವಾಲಯ, ಕನ್ನರ್ಪಾಡಿ ಜಯದುರ್ಗೆ, ಪುತ್ತೂರು ದುರ್ಗಾಪರಮೇಶ್ವರಿ ದೇವಾಲಯ.

    • @venkateshabharadwaja366
      @venkateshabharadwaja366 3 года назад

      @@parichayachannel ಮಾಹಿತಿಗಾಗಿ ಧನ್ಯವಾದಗಳು ಸರ್

  • @saraswathinagaraj1276
    @saraswathinagaraj1276 3 года назад

    Thank you very much sir 🙏🙏🙏🙏

    • @parichayachannel
      @parichayachannel  3 года назад

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @manikantaa.r1307
    @manikantaa.r1307 3 года назад +2

    First like first view and first comment nannade dear parichaya ravare... video thumba chennagede...and ....Sri vishnavara 108 divyadesham video yelli tanaka bandedde parichaya ravare.....

    • @parichayachannel
      @parichayachannel  3 года назад

      ಧನ್ಯವಾದಗಳು ಮಣಿಕಂಠ ಅವರೇ.ತಮ್ಮ ಕೋರಿಕೆಯ ಪ್ರಕಾರ ದಿವ್ಯದೇಶಂ ಕುರಿತು ವಿದೆಯೋವನ್ನು ಆದಷ್ಟು ಬೇಗ ಮಾಡಲು ಪ್ರಯತ್ನಿಸುತ್ತೇವೆ.

    • @manikantaa.r1307
      @manikantaa.r1307 3 года назад

      @@parichayachannel ok dear parichaya ravare

  • @lakshmiindustries6911
    @lakshmiindustries6911 3 года назад +1

    JAI HARI HAREWHWARW

    • @parichayachannel
      @parichayachannel  3 года назад

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @nirmalasundara3
    @nirmalasundara3 3 года назад +1

    Namaste sir

  • @anusuyasainath561
    @anusuyasainath561 3 года назад +1

    Video maahithi chennagide

    • @parichayachannel
      @parichayachannel  3 года назад

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @unknownyogi3818
    @unknownyogi3818 3 года назад

    ಜೈ‌ ಹರಿಹರ 😍😍

    • @parichayachannel
      @parichayachannel  3 года назад

      ಧನ್ಯವಾದಗಳು ಮಾನ್ಯರೇ

  • @DKV__24official
    @DKV__24official 3 года назад +2

    Banavasiya madukeswara devalayada bagge video madi

  • @jayanthivijayakumar3761
    @jayanthivijayakumar3761 3 года назад

    🙏🙏👌👌

    • @parichayachannel
      @parichayachannel  3 года назад

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @venkateshabharadwaja366
    @venkateshabharadwaja366 3 года назад +1

    ನಾರಾಯಣಂ ಕುಲಪತಿಮ್ ಶರಣಂ ವ್ರಜೇಮ 🙏🙏🙏

    • @parichayachannel
      @parichayachannel  3 года назад +2

      ಧನ್ಯವಾದಗಳು ವೆಂಕಟೇಶ್ ಅವರೇ

  • @rajb5289
    @rajb5289 3 года назад

    😁🙏🙏🙏 very nice

    • @parichayachannel
      @parichayachannel  3 года назад

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @jayalaxmih1830
    @jayalaxmih1830 3 года назад +1

    I visit here every Monday and Saturday

    • @parichayachannel
      @parichayachannel  3 года назад

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @anithareddy6569
    @anithareddy6569 3 года назад

    Nice information sir pls do video on samyapuram mariamman 🙂👏💐🙏🏼

    • @parichayachannel
      @parichayachannel  3 года назад

      ಧನ್ಯವಾದಗಳು ಅನಿತಾ ಅವರೇ

  • @vasanth3927
    @vasanth3927 3 года назад

    ಹರಿಹರ ಸಮಾಗಮವಾದ ಪಾವನ ಭೂಮಿ

    • @parichayachannel
      @parichayachannel  3 года назад

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @harishmadhavharishmadhav8055
    @harishmadhavharishmadhav8055 3 года назад

    Hari hara devaru onde kade nelesidare...Sri krishnanige bere devalaya sthapisuva agathya yenithu madhwarige... Anatheswsradalli Sri krishnana murthi prathiste madbekithu.. Modalu devalayada yedurigiruva pavithravada kallina kambada budadalli chappal edudu ..angadi theravu golisli... Krishna devasthanada yedurige chappal edlike bedudila...

  • @harishmadhavharishmadhav8055
    @harishmadhavharishmadhav8055 3 года назад

    Modlu devalayada horangana swacha golisi... Vishnavaru yavaglu shiva devasthana abhivradhi madalla

  • @praveenacharya5547
    @praveenacharya5547 7 месяцев назад

    😢😢😢😢Yava tapilldavaa nanu e kapati devru sucide ittidane mande thirigii hudugira sambanda madudu

  • @sumag1215
    @sumag1215 3 года назад

    Address thilisi

    • @parichayachannel
      @parichayachannel  3 года назад

      ದೇವಸ್ಥಾನ ಉಡುಪಿಯ ರಥಬೀದಿಯಲ್ಲೇ ಇದೆ.ಯಾರನ್ನು ಕೇಳಿದರೂ ತೋರಿಸುತ್ತಾರೆ

  • @prahladmurthy2701
    @prahladmurthy2701 2 года назад +1

    Alli linga rupadalli nelasiddu shivanalla. Adu parashurama. Udupi ya enondu hesaru rajatapeetha endu.

  • @srinivasamurthy2165
    @srinivasamurthy2165 3 года назад +1

    ananteshwara andare parashiva alla lingaroopi vishnu

    • @unknownyogi3818
      @unknownyogi3818 Год назад

      ಇತಿಹಾಸಕಾರರು ನೀವು 😅